old school
ನಾಮವಾಚಕ
  1. ಸಾಂಪ್ರದಾಯಿಕ ಮನೋಧರ್ಮಗಳು.
  2. ಪ್ರಾಚೀನ ಪಂಥ; ಹಳೆಯ ಪಂಥ; ಸಾಂಪ್ರದಾಯಿಕ ಮನೋಭಾವವಿಟ್ಟುಕೊಂಡಿರುವವರು.
ಪದಗುಚ್ಛ
  1. of the old school ಓಬೀರಾಯನ ಕಾಲದ; ಹಳೆಯ ಯುಗದ.
  2. the old school (ಒಬ್ಬನು) ಚಿಕ್ಕಂದಿನಲ್ಲಿ ಓದಿದ ಶಾಲೆ; ಹಳೆಯ ಶಾಲೆ.